ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ - 2017 ರ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ವೈಯಕ್ತಿಕ ಅಂಕಗಳ ವಿವರ

ಅಭ್ಯರ್ಥಿಗಳಿಗೆ ಸೂಚನೆಗಳು:

    1. ನಿಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ
    2. ನಿಮ್ಮ ಹುಟ್ಟಿದ ದಿನಾಂಕವನ್ನು dd/mm/yyyy Format ನಲ್ಲಿ ನಮೂದಿಸಿ ​ಸಲ್ಲಿಸಿ ಗುಂಡಿಯನ್ನು ಒತ್ತಿ.
    3. ಪರೀಕ್ಷೆಯಲ್ಲಿ ಗಳಿಸಿರುವ ಅಂಕಪಟ್ಟಿಯ ಪರದೆಯು ತೆರೆದುಕೊಳ್ಳುತ್ತದೆ.
    4. ಅಂಕಪಟ್ಟಿಯ ಮಾಹಿತಿಯನ್ನು ಮುದ್ರಿಸಲು ಪ್ರಿಂಟ್ ಗುಂಡಿಯನ್ನು ಒತ್ತಿ Printout ಅನ್ನು ಪಡೆಯಿರಿ.
    5. ನಿಮ್ಮ ಮೂಲ ದಾಖಲೆ, ವರ್ಗದ ವಿವರ, ಸ್ಪರ್ಧಾತ್ಮಕ ಪರೀಕ್ಷಾ ವಿಷಯಗಳಲ್ಲಿ ಪಡೆದಿರುವ ಅಂಕಗಳಲ್ಲಿ ವ್ಯತ್ಯಾಸಗಳು ಇದ್ದಲ್ಲಿ, ಇಲ್ಲಿ ಕ್ಲಿಕ್ ಮಾಡಿ ಆಕ್ಷೇಪಣೆಯನ್ನು ಸಲ್ಲಿಸಿ.
ಅಭ್ಯರ್ಥಿಗಳ ವಿವರಗಳು
ನೋಂದಣಿ ಸಂಖ್ಯೆ:
ಹುಟ್ಟಿದ ದಿನಾಂಕ: